ತೀರ್ಥಹಳ್ಳಿಯ ಹಸಿರಿನ ಸಿರಿಯ ಮಡಿಲಿನಲ್ಲಿರುವ ಅಪೂರ್ವ ಮತ್ತು ಐತಿಹಾಸಿಕ ಪ್ರವಾಸಿ ತಾಣಗಳು”
ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಮಲೆನಾಡಿನ ಸುಂದರಿ ತೀರ್ಥಹಳ್ಳಿ. ಅವಳ ಸೊಬಗಿಗೆ ಕಣ್ಣು ಹಾಯಿಸಿ, ಅವಳ ಸೌಂದರ್ಯ ವರ್ಣಿಸಿ ಹೊಗಳದೇ ಸುಮ್ಮನೆ ಬರುವವರಿಲ್ಲ. ಎತ್ತ ನೋಡಿದರೂ ಎತ್ತರದ ವಿಧವಿಧವಾದ ಸಹ್ಯಾದ್ರಿಯ ನಿತ್ಯಹರಿದ್ವರ್ಣದ ಮರಗಳು. ತೆಂಗು, ಅಡಿಕೆ ತೋಟಗಳು. ಅಲ್ಲಿನ ಮನೆಗಳು ಹಸಿರು ಹೂಪಾಚಿಯ…