Tag: ತಪಾಸಣೆಗೆ ಒಳಪಟ್ಟು ಕ್ಷಯರೋಗ ನಿರ್ಮೂಲನೆಗೆ ಸಹಕರಿಸಿ: ಡಾ.ರವಿಕುಮಾರ್

ತಪಾಸಣೆಗೆ ಒಳಪಟ್ಟು ಕ್ಷಯರೋಗ ನಿರ್ಮೂಲನೆಗೆ ಸಹಕರಿಸಿ: ಡಾ.ರವಿಕುಮಾರ್

ಗುಂಡ್ಲುಪೇಟೆ: ಸರ್ಕಾರವು 2025ಕ್ಕೆ ಕ್ಷಯರೋಗ ನಿರ್ಮೂಲನೆ ಗುರಿ ಹೊಂದಿರುವ ಕಾರಣ ಲಕ್ಷಣ ಕಂಡು ಬಂದವರು ಕೂಡಲೇ ತಪಾಸಣೆಗೆ ಒಳಪಟ್ಟು ಸೂಕ್ತ ಚಿಕಿತ್ಸೆ ಪಡೆಯಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ತಿಳಿಸಿದರು. ಪಟ್ಟಣ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ, ಜಿಲ್ಲಾ…