ಡಾ. ಪ್ರವೀಣ್ ಕುಲಕರ್ಣಿ ಅವರಿಗೆ ಸ್ಪಂದನ ವತಿಯಿಂದ ಸನ್ಮಾನ
ಮೈಸೂರು: ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದ ನಿಕಟಪೂರ್ವ ಉಪ ಪ್ರಚಾರ್ಯರಾದ ಡಾ. ಪ್ರವೀಣ್ ಕುಲಕರ್ಣಿ ಅವರು ದೆಹಲಿಯ ಐಸಿಎಂಆರ್‌ನಲ್ಲಿ ವಿಜ್ಞಾನಿ–ಇ (Scientist-E) ಹುದ್ದೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಸ್ಪಂದನ ಸಂಸ್ಥೆಯ ವತಿಯಿಂದ ಕುವೆಂಪುನಗರದ ಶ್ರೀ ಬಸವೇಶ್ವರ ಕೃಪದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವು ವಂದೇ…
