ಡಾ.ಜಿ.ಪರಮೇಶ್ವರ್ ಹೆಸರಿನಲ್ಲಿ ವಿಶೇಷ ಪೂಜೆ ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮ
ಮೈಸೂರು: ಸಮಾಜದ ನೋವು,ಕಷ್ಟಗಳನ್ನು ಬಹಳ ಹತ್ತಿರದಿಂದ ನೋಡಿರುವ ಡಾ.ಜಿ.ಪರಮೇಶ್ವರ್ ಸರ್ವ ಜನಾಂಗ,ಧರ್ಮಕ್ಕೂ ನ್ಯಾಯ ಒದಗಿಸುವಂತಹ ಪ್ರಣಾಳಿಕೆ ತಯಾರಿಸುವ ವಿಶ್ವಾಸವಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಣಾಳಿಕೆಯ ಅಂಶಗಳು ಜನರ ಮನತಲುಪಲಿದೆ ಎಂದು ಕೆಪಿಸಿಸಿ ವಕ್ತಾರ,ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ಹೇಳಿದರು. ನಗರದ…