ಡಾಕ್ಟರ್ ಬಿ. ಸಿ.ರಾಯ್ ಆದರ್ಶಗಳನ್ನು ಇಂದಿನ ಯುವ ವೈದ್ಯರು ಮೈಗೂಡಿಸಿಕೊಳ್ಳಬೇಕು
ಪಿರಿಯಾಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ತಾಲ್ಲೂಕು ಆರೋಗ್ಯಾಧಿಕಾರಿ ಕಛೇರಿಯಲ್ಲಿ ವೈದ್ಯರ ದಿನಾಚರಣೆಯ ಅಂಗವಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ ಶರತ್ ಬಾಬು ರವರನ್ನು ನೂತನ ಸಮುದಾಯ ಆರೋಗ್ಯ ಅಧಿಕಾರಿಗಳು ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಸನ್ಮಾನಿಸಿದರು. ಡಾಕ್ಟರ್ ಶರತ್ ಬಾಬು ಸನ್ಮಾನ…