Tag: ಟೆಲ್ ಡೆಲ್ಲಿ ಬಂಬೂ ಈಸ್ ಪ್ಲವರಿಂಗ್

ಟೆಲ್ ಡೆಲ್ಲಿ ಬಂಬೂ ಈಸ್ ಪ್ಲವರಿಂಗ್

ಟೆಲ್ ಡೆಲ್ಲಿ ಬಂಬೂ ಈಸ್ ಪ್ಲವರಿಂಗ್ (ದೆಹಲಿಗೆ ಹೇಳಿ – ಬಿದಿರು ಚಿಗುರುತ್ತಿದೆಯೆಂದು) ಸರ್ಕಾರಿ ಇಲಾಖೆಗೆ ತಂತಿ ಸಂದೇಶವೊಂದು ತಲುಪುವ ಘಟನೆಯನ್ನು ಒಂದೆಡೆ ಕನ್ನಡ ವಿಮರ್ಶೆಯ ಮೇರು ಪ್ರತಿಭೆಯಾದ ಡಿ.ಆರ್. ನಾಗರಾಜ್ ಅವರು ಒಂದೆಡೆ ಉಲ್ಲೇಖಿಸುತ್ತಾರೆ. ವಿಜ್ಞಾನಿಯೊಬ್ಬರಿಂದ ’ಬಿದಿರು ಹೂ ಬಿಡುವ…