Tag: ಜಾತಿ ರುದ್ರಭೂಮಿ ಬೇಕೆ? ಸತ್ತಮೇಲಾದರೂ ಒಂದೇ ಎನ್ನುವಂತಿರಲಿ ಬಿಡಿ.

ಜಾತಿ ರುದ್ರಭೂಮಿ ಬೇಕೆ? ಸತ್ತಮೇಲಾದರೂ ಒಂದೇ ಎನ್ನುವಂತಿರಲಿ ಬಿಡಿ.,

ಮಾನವ ಸಂಕುಲಕ್ಕೆ ಅಂಟಿದ, ಈವರೆಗೆ ಔಷಧಿಯೇ ಸಿಗದ ರೋಗವೆಂದರೆ ಜಾತಿ ಎನ್ನಬಹುದು. ಜಾತಿ ಎಂಬ ರೋಗಕ್ಕೆ ಮಾತ್ರ ಮದ್ದು ಕಂಡುಹಿಡಿಯುವುದು ಅಧಿಕಾರದಾಹಿ ಪಟ್ಟಭದ್ರ ಹಿತಾಶಕ್ತಿಯವರಿಗೆ, ಜಾತಿವಾದಿ ಲಾಭಿಗಳಿಗೆ ವಲ್ಲದ ವಿಚಾರ ಮತ್ತು ಭಯದ ವಿಚಾರ. ಬೇಕಾದರೆ ಈ ಜಾತಿಯೆಂಬ ನರಪಿಡುಗುವಿನಲ್ಲೇ ರಕ್ತಕಾಣುವುದಾಗಲಿ…