Tag: ಜಾತಿ ಧರ್ಮ ಭೇದವಿಲ್ಲದೆ ಭಾವೈಕ್ಯತೆ ಮೆರೆಯುತ್ತಿರುವ ಹಲಗನಹಳ್ಳಿ ಗ್ರಾಮದ ಗುರುಶಿ ಗುರುಪೀಠ

ಜಾತಿ ಧರ್ಮ ಭೇದವಿಲ್ಲದೆ ಭಾವೈಕ್ಯತೆ ಮೆರೆಯುತ್ತಿರುವ ಹಲಗನಹಳ್ಳಿ ಗ್ರಾಮದ ಗುರುಶಿ ಗುರುಪೀಠ

ಬೆಟ್ಟದಪುರ: 28 ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಹಲಗನಹಳ್ಳಿ ಗ್ರಾಮದ ಗುರುಶಿ ಗುರು ಪೀಠದಲ್ಲಿ ೨ನೇ ವರ್ಷದ ಪರಮಪೂಜ್ಯ ಶ್ರೀ ಹಜರತ್ ಖವಾಜಾ ಷಾ ಖುದ್ರತ್-ಉಲ್ಲಾ ಷಾ ಚಿಶ್ತಿ ಖಾದ್ರಿ ಶತ್ತಾರಿ(ರ.ಅ) ರವರ ಉರುಸ್ ವಾರ್ಷಿಕೋತ್ಸವ (ಜಾತ್ರಾ ಮಹೋತ್ಸವ) ಶ್ರದ್ಧಾಭಕ್ತಿಯಿಂದ ನಡೆಯಿತು.…