ಜಗತ್ತಿನ ಮೊದಲ ಲಿಬರಲ್ ಎಂಜಿನಿಯರಿಂಗ್ ಡಿಗ್ರಿ ನೀಡಲು ಕಲ್ವಿಯು ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಜತೆ ಒಪ್ಪಂದ ಮಾಡಿಕೊಂಡಿದೆ
2022: ಕಂಪ್ಯೂಟರ್ ಸೈನ್ಸ್‌ನಲ್ಲಿ ಜಗತ್ತಿನ ಮೊದಲ ಲಿಬರಲ್ ಎಂಜಿನಿಯರಿಂಗ್ ಪದವಿ ನೀಡಲು ವೇಗವಾಗಿ ಬೆಳೆಯುತ್ತಿರುವ ಎಡ್ಯುಟೆಕ್ ಕಂಪನಿಯಾದ ಕಲ್ವಿಯು ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಜತೆ ಒಪ್ಪಂದ ಮಾಡಿಕೊಂಡಿದೆ. ಎಂಜಿನಿಯರಿಂಗ್‌ನ ವಿಷಯಗಳನ್ನು ಕೆಲಸದ ಅನುಭವದೊಂದಿಗೆ ಜೋಡಿಸುವ ಮೂಲಕ ಲಿಬರಲ್ ಎಜ್ಯುಕೇಷನ್ ನೀಡಲಾಗುತ್ತದೆ. ಈ…