ಚುನಾವಣಾ (ಕು)ತಂತ್ರ : ಒಂದು ವಿಶ್ಲೇಷಣೆ
ಚುನಾವಣಾ (ಕು)ತಂತ್ರ : ಒಂದು ವಿಶ್ಲೇಷಣೆಅಂದು:-ಭಾರತದ ಸ್ವಾತಂತ್ರ್ಯಾ ನಂತರ ಪ್ರಾರಂಭಿಕ ಚುನಾವಣೆಗಳಲ್ಲಿ ಮಹತ್ವ ಇದ್ದುದು ಗಾಂಧೀಜಿ ಸರ್ದಾರ್‌ಪಟೇಲ್ ಶಾಸ್ತ್ರೀಜಿ ಮುಂತಾದ ಮಹನೀಯರ ಮೌಲ್ಯಾಧಾರಿತ ತತ್ವಗಳ ಆದರ್ಶದ ಮೇಲೆ. ದೇಶದ ಆರ್ಥಿಕ ಶೈಕ್ಷಣಿಕ ಕೈಗಾರಿಕಾ ಮತ್ತು ನೀರಾವರಿ ಯೋಜನೆಗಳ ಅನುಷ್ಠಾನ ಬುನಾದಿಯ ಮೇಲೆ.…