ಕನ್ನಡಬೆಳ್ಳಿತೆರೆ ಕ್ಲ್ಯಾಪ್–೩ ಚಿತ್ರಭೀಷ್ಮ ಆರ್.ನಾಗೇಂದ್ರರಾವ್
ಉತ್ತರ ಭಾರತದ ಹಿರಿಯನಟ ಪೃಥ್ವಿರಾಜ್‌ಕಪೂರ್‌ಗೆ ರಾಜ್‌ಕಪೂರ್, ಶಮ್ಮಿಕಪೂರ್, ಶಶಿಕಪೂರ್ ಮೂವರು ಮಕ್ಕಳು ಬಾಲಿವುಡ್‌ನಲ್ಲಿ ರುವಂತೇ, ದಕ್ಷಿಣ ಭಾರತದ ಹಿರಿಯನಟ ಆರ್.ನಾಗೇಂದ್ರರಾಯರ ಮೂವರು ಮಕ್ಕಳೂ ಆರ್.ಎನ್.ಜಯಗೋಪಾಲ್, ಆರ್.ಎನ್. ಕೃಷ್ಣಪ್ರಸಾದ್, ಆರ್.ಎನ್.ಸುದರ್ಶನ್ ಸ್ಯಾಂಡಲ್‌ವುಡ್‌ನಲ್ಲಿದ್ದಾರೆ! ಹಾಗಾಗಿ, ಕನ್ನಡದ ಪೃಥ್ವಿರಾಜ್‌ಕಪೂರ್ ಎಂದು ಕರೆಯಲ್ಪಡುವ ಆರ್.ಎನ್.ಆರ್. ಚಿತ್ರರಂಗದ ಭೀಷ್ಮ!…