ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೭
ರಿಯಲ್‌ಸ್ಟಾರ್ ಉಪೇಂದ್ರ
ಕಾಶಿನಾಥ್ ಗರಡಿಯಲ್ಲಿ ಪಳಗಿದ ಮೊದಲಿಗರಾಗಿ ಗುರುವನ್ನು ಮೀರಿಸಿದ ಶಿಷ್ಯರೆನಿಸಿದರು. ರೀಮೇಕ್ ಚಿತ್ರಗಳನ್ನು ತೆರೆಗೆ ತರುವುದರಲ್ಲಿ ನಿಸ್ಸೀಮರು. ಹಿಂದಿ ರೀಮೇಕ್:- ಉಪ್ಪಿದಾದಾ(ಮುನ್ನಾಭಾಯ್)ಎಂಬಿಬಿಎಸ್, ನಾಗರಹಾವು(ಬಾಜ಼ಿಗಾರ್), ಪ್ರೀತ್ಸೆ ಮುಂತಾದ ಹಲವು ಸಿನಿಮಾಗಳೂ ಸಕ್ಸಸ್ ಆದವು! ಹೀಗಿದ್ದರೂ ಜನಪ್ರಿಯತೆ ಗಳಿಸಿದ ಉಪ್ಪಿ ತನ್ನ ಪ್ರತಿಯೊಂದು ಚಿತ್ರದಲ್ಲು ವಿಶೇಷತೆ-ವಿಭಿನ್ನತೆ…