Tag: ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೬ ಕೋಕಿಲ ಮೋಹನ್

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೬
ಕೋಕಿಲ ಮೋಹನ್

ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಮುಳಬಾಗಿಲು ಟೌನ್‌ನಲ್ಲಿ ೨೩.೮.೧೯೫೬ರಂದು ಜನಿಸಿದ ಮಧ್ಯಮದ ವರ್ಗದ ಈ ಕಿಲಾಡಿಯು ಪದವಿ ವಿದ್ಯಾಭ್ಯಾಸದ ಹಂತ ತಲುಪುವ ಮುನ್ನವೆ ಹೊಟೇಲ್ ಬಿಸಿನೆಸ್ ಕಡೆಗೆ ದೌಡಾಯಿಸಿದನು. ಉಪಾಹಾರ ಮಂದಿರದಲ್ಲಿ ಈತನನ್ನು ಗುರುತಿಸಿದ ಪ್ರಖ್ಯಾತ ನಾಟಕ-ಸಿನಿಮಾ ಕ್ಷೇತ್ರದ ದಿಗ್ಗಜ ಬಿ.ವಿ.ಕಾರಂತರು…