Tag: ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೫

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೫

ಕಮಲ್‌ಹಾಸ್ಸನ್ ಮಲಯಾಳಂ ಮಾತೃಭಾಷೆಯ ಕಮಲ್‌ಹಾಸ್ಸನ್ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪರಮಕುಡಿಯಲ್ಲಿ ೭.೧೧.೧೯೫೪ರಂದು ಜನಿಸಿದರು. ೧೯೬೦ರಲ್ಲಿ ಬಾಲನಟನಾಗಿ ತನ್ನ ಮೊದಲ ಫಿಲಂ ’ಕಳತ್ತೂರ್ ಕಣ್ಣಮ್ಮ ತಮಿಳು ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದ ಪ್ರತಿಭಾವಂತ. ಕಾಲಕ್ರಮೇಣ ಕಾಲಿವುಡ್ನ ಖ್ಯಾತ ನಿರ್ದೆಶಕ ಕೆ.ಬಾಲಚಂದರ್ ಗರಡಿಯಲ್ಲಿ…