Tag: ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೦ ಸಾಫ಼್ಟ್‌ಸ್ಟಾರ್ ಅನಂತನಾಗ್

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೦ ಸಾಫ಼್ಟ್‌ಸ್ಟಾರ್ ಅನಂತನಾಗ್

ಮೂಲತಃ ಉತ್ತರಕನ್ನಡ ಜಿಲ್ಲೆ ಭಟ್ಕಳದ ನಾಗರಕಟ್ಟೆ ಎಂಬ ಪುಟ್ಟ ಗ್ರಾಮದಲ್ಲಿ ವಾಸವಿದ್ದ ಕೊಂಕಣಿ ಕುಟುಂಬವು ಕಾರಣಾಂತರದಿಂದ ಭಾರತ ದೇಶದ ಸ್ವಾತಂತ್ರ್ಯಕ್ಕೂ ಮುನ್ನವೆ ಬಾಂಬೆ ನಗರಕ್ಕೆ ಶಿಫ಼್ಟ್ ಆಯಿತು. ಹಾಗಾಗಿ ದಿನಾಂಕ ೪.೯.೧೯೪೮ರಂದು ಮುಂಬೈ ನಗರದ ಚೌಪಾತಿಯಲ್ಲಿ ಅನಂತ ನಾಗರಕಟ್ಟೆ ಜನಿಸಿದರು. ಡಾಕ್ಟರ್…