Tag: ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೭೯(೧೯) ಸಾವಿತ್ರಿ

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೭೯(೧೯) ಸಾವಿತ್ರಿ

ನಿಸ್ಸಂಕರ ಸಾವಿತ್ರಿ ೧೯೩೫ನೇ ಡಿಸೆಂಬರ್ ೬ರಂದು ಬ್ರಿಟಿಷ್ ಇಂಡಿಯಾದ ಮದ್ರಾಸ್ ಪ್ರಾವಿನ್ಸ್ ಪುಟ್ಟ ಗ್ರಾಮ ಚಿರ್ರವೂರು ಎಂಬ ಹಳ್ಳಿಯಲ್ಲಿ ಜನಿಸಿದರು. ಶ್ರೀ ನಿಸ್ಸಂಕರರಾವ್ ಗುರುವಯ್ಯ ಮತ್ತು ಶ್ರೀಮತಿ ಸುಭದ್ರಮ್ಮ ಎಂಬ ಮಧ್ಯಮ ವರ್ಗ ಕೃಷಿ ಕಾಯಕದ ಕಾಪು ರೈತ ಕುಟುಂಬದ ದಂಪತಿಗೆ…