ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೭೪(೧೪)ಸಾಹುಕಾರ್ ಜಾನಕಿ
ಸಾಹುಕಾರ್ ಜಾನಕಿ ನಟಿಸಿರುವ ಕನ್ನಡ ಫಿಲಮ್ಸ್:- ದೇವಕನ್ನಿಕಾ(೧೯೫೪) ಭಾಗ್ಯಚಕ್ರ, ಆದರ್ಶಸತಿ, ಸದಾರಮೆ, ಭಾಗ್ಯೋದಯ, ಸತಿಶಕ್ತಿ, ರತ್ನಗಿರಿ ರಹಸ್ಯ, ಮಹಿಷಾಸುರ ಮರ್ಧಿನಿ, ದೈವಲೀಲೆ, ದೇವಸುಂದರಿ, ಮಲ್ಲಿಮದುವೆ, ಕನ್ಯಾರತ್ನ, ಸಾಕುಮಗಳು, ಗೌರಿ, ನವಕೋಟಿನಾರಾಯಣ, ಅರುಣೋದಯ, ಮನಸ್ಸಾಕ್ಷಿ, ನಿರಪರಾಧಿ, ತಾಯಿಗೆತಕ್ಕಮಗ, ಆರದಗಾಯ, ಗೀತಾ, ಶಭ್ದವೇದಿ, ಕುಲಪುತ್ರ,…