ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೮
[೮] ಕಲಾಮಾತೃಕೆ ಪಂಡರೀಬಾಯಿ
ನಾಟಕ-ಚಲನಚಿತ್ರ ರಂಗದ ಆಕರ್ಷಣೆಗೆ ಮನೆ ಮಠ ಬಂಧು ಬಳಗ ಎಲ್ಲವನ್ನು ತೊರೆದು ಆಗಮಿಸುತ್ತಿದ್ದ ಅನೇಕ ಹೊಸ ನಟನಟಿಯರ ಸರ್ವತೋಮುಖ ಮಾರ್ಗದರ್ಶನಕ್ಕೆ ಪ್ರಮುಖಪಾತ್ರ ವಹಿಸುತ್ತಿದ್ದ ಕರುಣಾಮಯಿ. ಕಾಲಾಯ ತಸ್ಮೈನಮಃ ಎಂಬಂತೆ ನಾಯಕನಟಿಯ ಪರ್ವಕಾಲ ಮುಗಿದು ಅದಕ್ಕೆ ಗುಡ್ ಬೈ ಹೇಳಿದ ಪಂಡರಿಬಾಯಿ ತಮ್ಮನ್ನು…