Tag: ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೭ (೭)ಕಲಾದೀವಿಗೆ ಎಂ.ವಿ.ರಾಜಮ್ಮ

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೭
(೭)ಕಲಾದೀವಿಗೆ ಎಂ.ವಿ.ರಾಜಮ್ಮ

ಎಂ.ವಿ.ರಾಜಮ್ಮನವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಕಂದನಹಳ್ಳಿಯಲ್ಲಿ ಮಧ್ಯಮ ವರ್ಗದ ರೈತ ಕುಟುಂಬದ ದಂಪತಿಗಳ ಏಕೈಕ ಪುತ್ರಿಯಾಗಿ ೨೬ನೇ ಜನವರಿ ೧೯೨೩ರಂದು ಜನಿಸಿದರು. ಬೆಂಗಳೂರಿನ ಆರ್ಯ ಬಾಲಿಕಾ ಶಾಲೆಯಲ್ಲಿ ೮ನೇ ತರಗತಿಯಲ್ಲಿ ಓದುತ್ತಿರುವಾಗ ಬಣ್ಣದ ಬದುಕಿಗೆ ಬೆರಗಾಗಿ ಚಂದ್ರಕಲಾ ಥಿಯೇಟರ್‌ಗೆ ಎಂಟ್ರಿ ಕೊಟ್ಟರು.…