Tag: ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೫ (೫)ತ್ರಿಪುರಾಂಬ: ಪ್ರಪ್ರಥಮ ಹೀರೋಯಿನ್

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೫
(೫)ತ್ರಿಪುರಾಂಬ: ಪ್ರಪ್ರಥಮ ಹೀರೋಯಿನ್

ನಾಟಕ-ಸಿನಿಮ ಕ್ಷೇತ್ರಕ್ಕೆ ಮಡಿವಂತಿಕೆ ಮೈಗೂಡಿದ್ದ ಅಪರ್ವ ಕಾಲವದು. ರಂಗಭೂಮಿ-ಚಿತ್ರರಂಗ ಎರಡಕ್ಕೂ ನಟ-ನಟಿಯರು ದುರ್ಲಭ. ಒಂದುವೇಳೆ ಪುರುಷ ಕಲಾವಿದ ದೊರಕಿದರೂ ಮಹಿಳಾ ಕಲಾವಿದರು ದೊರಕುವುದೆಂದರೆ ತಪಸ್ಸು ಮೂಲಕ ವರ ಪಡೆದಷ್ಟೆ ಕಠಿಣ ಆಗಿತ್ತು! ವಿಶೇಷವಾಗಿ ಕನ್ನಡ ಚಲನಚಿತ್ರಕ್ಕೆ ನಟಿಯರನ್ನು ಹುಡುಕುವ ಕಾರ್ಯವೆಂದರೆ ಖಂಡಿತವಾಗಿ…