Tag: ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೪ (೪) ಬಿ.ಜಯಮ್ಮ

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೪
(೪) ಬಿ.ಜಯಮ್ಮ

ದಿನಾಂಕ ೧೫ನೇ ನವೆಂಬರ್ ೧೯೧೫ರಲ್ಲಿ ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮೇರುನಟಿ ಹಿರಿಯ ರಂಗ ಕಲಾವಿದೆ ಬಿ.ಜಯಮ್ಮನವರು ತಮ್ಮ ೯ನೆ ವಯಸ್ಸಿಗೆ ತಾರಾಲೋಕಕ್ಕೆ ಪಾದಾರ್ಪಣೆ ಮಾಡಿದರು. ಆಟ ಆಡುತ್ತಾ ಪಾಠ ಕಲಿಯುವಂಥ ಎಳೆಯ ವಯಸ್ಸಿಗೆ ಕಲಾಸೇವೆ ಪ್ರಾರಂಭಿಸಿದ ದೇಶದ ಅತ್ಯಂತ…