ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೩
(೩)ಮಳವಳ್ಳಿ ಸುಂದ್ರಮ್ಮ
ಮಳವಳ್ಳಿ ಸುಂದ್ರಮ್ಮ:-ಶೇ.೯೦ರಷ್ಟು ನಾಟಕಗಳಲ್ಲಿ ಸ್ತ್ರೀ ಪಾತ್ರವನ್ನು ಗಂಡಸರೆ ನಿರ್ವಹಿಸುತ್ತಿದ್ದ ಕಾಲ! ಅಂತಹ ನಟಿಯರ ಕ್ಷಾಮದ ಕಾಲದಲ್ಲಿ ಮಂಡ್ಯಜಿಲ್ಲೆ ಮಳವಳ್ಳಿಯಲ್ಲಿ ಜನಿಸಿದ ಗ್ರಾಮೀಣ ಪ್ರತಿಭೆ ಶೀಮತಿ ಸುಂದ್ರಮ್ಮ! ಇವರು ಧೈರ್ಯೆ ಸಾಹಸೆ ಲಕ್ಷ್ಮೀ ಎಂಬಂತೆ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ಯಾವುದೇ ಕಾರಣವಿಲ್ಲದೆ ಮಹಿಳೆಯರು…