Tag: ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೧ (೧)ಲಕ್ಷ್ಮೀಬಾಯಿ [೧೯೧೮-೧೯೮೧]

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೧
(೧)ಲಕ್ಷ್ಮೀಬಾಯಿ [೧೯೧೮-೧೯೮೧]

ಮೂಕೀ-ಟಾಕೀ ಯುಗದ ಪ್ರಖ್ಯಾತ ಅಭಿನೇತ್ರಿ ಲಕ್ಷ್ಮೀಬಾಯಿ ೧೫ನೇ ಜೂನ್ ೧೯೧೮ರಂದು ಬೆಂಗಳೂರಿನ ಹೊಸೂರು-ಮತ್ತಿಕೆರೆ ಸಮೀಪ ವಾಸವಿದ್ದ ಮಧ್ಯಮ ವರ್ಗದ ಪೌರೋಹಿತ್ಯ ಕುಟುಂಬದಲ್ಲಿ ಜನಿಸಿದರು. ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗಲೇ ಸಂಗೀತ-ನೃತ್ಯಕಲೆ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ೧೯೩೦ರ ದಶಕದಲ್ಲಿ ಹುಟ್ಟಿಕೊಂಡ ಕನ್ನಡದ ಮೂಕಿ ಚಲನಚಿತ್ರಗಳ…