Tag: ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೬ ಫ್ಯಾಮಿಲಿಸ್ಟಾರ್ ಅಭಿಜಿತ್

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೬
ಫ್ಯಾಮಿಲಿಸ್ಟಾರ್ ಅಭಿಜಿತ್

ಐತಿಹಾಸಿಕ ಕೋಟೆನಾಡು ಚಿತ್ರದುರ್ಗದಲ್ಲಿ ೩೦.೭.೧೯೬೩ರಂದು ಮಧ್ಯಮವರ್ಗದ ದಂಪತಿಗಳ ಪುತ್ರರಾಗಿ ಜನಿಸಿದ ರಾಮಸ್ವಾಮಿ ತದನಂತರ ಚಿತ್ರರಂಗಕ್ಕೆ ಬಂದು ಅಭಿಜಿತ್ ಎಂದು ಮರುನಾಮಕರಣ ಪಡೆದರು. ಬಾಲ್ಯದಿಂದಲೂ ಗಾಯನ, ಚಿತ್ರಕಲೆ ಹಾಗೂ ಅಭಿನಯ ಕಲೆಯಲ್ಲಿ ಬಹಳ ಆಸಕ್ತಿ. ಇವರ ಉತ್ಸಾಹಕ್ಕೆ ಪೋಷಕರ, ಬಂಧು-ಬಳಗದವರ ಪ್ರೋತ್ಸಾಹವೂ ದೊರಕಿತು.…