Tag: ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೯ ಧೀರನಟ ಚರಣ್‌ರಾಜ್

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೯
ಧೀರನಟ ಚರಣ್‌ರಾಜ್

ಬೆಳಗಾವಿಯ ಅಚ್ಚ ಸ್ವಚ್ಚ ಕನ್ನಡಿಗ. ಕನ್ನಡ-ತೆಲುಗು-ತಮಿಳು-ಮಲಯಾಳಂ-ಹಿಂದಿ ; ಹೀಗೆ ಪಂಚ ಭಾಷೆಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ಗಮ್ಮತ್ತಿನ ನಟ! ಅಬ್ಬಾಯಿನಾಯ್ಡು ನಿರ್ಮಾಣದ ಚಿತ್ರಗಳಲ್ಲಿ ಅಭಿನಯಿಸಿದ ಕಲಾವಿದ. ಇವರ ಅತಿಯಾದ ಸ್ವಾಭಿಮಾನವನ್ನು ಗರ್ವ ಎಂದವರೂ ಇದ್ದಾರೆ. ಶ್ರದ್ಧೆ ಸಾಧನೆ ಹಾಗೂ ಗತ್ತಿನಿಂದ ಎಲ್ಲ…