Tag: ಚಂದನವನ ಚರಿತ್ರೆ(ಸ್ಯಾಂಡಲ್‌ವುಡ್ ಸ್ಟೋರಿ

ಚಂದನವನ ಚರಿತ್ರೆ(ಸ್ಯಾಂಡಲ್ವುಡ್ ಸ್ಟೋರಿ)-೫೦

ಕರಾಟೆಕಿಂಗ್ ಶಂಕರ್‌ನಾಗ್ ಉತ್ತರಕನ್ನಡ ಜಿಲ್ಲೆ ಹೊನ್ನಾವರದಲ್ಲಿ ಜನಿಸಿದ ಬ್ಯಾಂಕ್ ಉದ್ಯೋಗಿಯಾದ ಈತ ನಾಯಕನಾಗಿ ನಟಿಸಿದ್ದ ಪ್ರಪ್ರಥಮ ಸಿನಿಮಾ ’ಒಂದಾನೊಂದು ಕಾಲದಲ್ಲಿ’ ಚಿತ್ರವು ರಾಷ್ಟ್ರಪ್ರಶಸ್ತಿ ಗಳಿಸಿತು. ಭಾರತದಲ್ಲೆ ಮೊಟ್ಟಮೊದಲ ಬಾರಿಗೆ ’ಕಂಟ್ರಿ ಕ್ಲಬ್’ ಸ್ಥಾಪಿಸಿದ ಪ್ರಪ್ರಥಮ ಸಿನಿಮಾ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದರು.…