ಚಂದನವನ ಚರಿತ್ರೆ(ಸ್ಯಾಂಡಲ್‌ವುಡ್ ಸ್ಟೋರಿ)-೫೧
ಕ್ರೇಜಿಸ್ಟಾರ್ ರವಿಚಂದ್ರನ್
೧೯೬೦ರ ದಶಕದಲ್ಲಿ ತಮಿಳುನಾಡಿನಿಂದ ಕನ್ನಡನಾಡಿಗೆ ಆಗಮಿಸಿದ ಎನ್.ವೀರಾಸ್ವಾಮಿಯವರು ಬೆಂಗಳೂರಿನ ಗಾಂಧಿನಗರದ ಗಂಗರಾಜ್‌ರವರ ಸಹಾಯ ಮತ್ತು ಗೆಳೆತನ ಸಂಪಾದಿಸುವುದರ ಜತೆಗೆ ಹಗಲಿರುಳು ಶ್ರಮ ಮತ್ತು ಕನ್ನಡಿಗರ ಸಹಕಾರ ಮತ್ತು ಧಾರಾಳ ತನದಿಂದ ಈಶ್ವರಿಹಂಚಿಕೆ ಸಂಸ್ಥೆಯನ್ನು ಸ್ಥಾಪಿಸಿದರು. ಇಂಥ ಮಹಾನ್ ಉದ್ಯಮಿಯ ಪುತ್ರ ವಿ.ರವಿಚಂದ್ರನ್!…