ಚಂದನವನ ಚರಿತ್ರೆ(ಸ್ಯಾಂಡಲ್‌ವುಡ್ ಸ್ಟೋರಿ)-೪೯: ಶ್ರೀನಿವಾಸಮೂರ್ತಿ
೧೯೪೯ಮೇ೧೫ರಂದು ಕೋಲಾರಜಿಲ್ಲೆ ಜಡಲತಿಮ್ಮನಹಳ್ಳಿಯ ಶ್ರೀಮತಿನಾಗಮ್ಮ ಶ್ರೀಕೃಷ್ಣಪ್ಪ ದಂಪತಿಯ ಪುತ್ರರಾಗಿ ಜನಿಸಿದರು. ಪ್ರಾರಂಭದಿಂದಲೂ ತಮ್ಮ ಹಳ್ಳಿ ಹೋಬಳಿ ತಾಲ್ಲೂಕು ಸುತ್ತಮುತ್ತ ಪ್ರದರ್ಶನವಾಗುತ್ತಿದ್ದ ನಾಟಕಗಳಲ್ಲಿ ಅಭಿನಯಿಸಲು ಹಂಬಲಿಸುತ್ತಿದ್ದರು. ಆದರೆ ಸಂಪ್ರದಾಯ ಕುಟುಂಬದ ಶಿಸ್ತುಬದ್ಧ ಹಿರಿಯರ ನಿರಾ ಕರಣೆಯಿಂದ ಸಾಧ್ಯವಾಗಲಿಲ್ಲ. ಕಾಲಕ್ರಮೇಣ ಸರ್ಕಾರಿ ನೌಕರಿ ಪಡೆದು…