Tag: ಗ್ರಾಮೀಣ ಬದುಕಿನ ಶ್ರೀಮಂತಿಕೆಯ ನಡುವೆ ಅರಳಿದ ಭಾಷೆ

ಗ್ರಾಮೀಣ ಬದುಕಿನ ಶ್ರೀಮಂತಿಕೆಯ ನಡುವೆ ಅರಳಿದ ಭಾಷೆ

‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್’ ಈ ಮಾತು ಕನ್ನಡಿಗರನ್ನು ಕುರಿತು ಶ್ರೀವಿಜಯ ಹೇಳಿದ ಹೆಗ್ಗಳಿಕೆಯ ಮಾತಾದರೂ ಅಲ್ಲಿ ಪ್ರತಿಬಿಂಬಿತವಾದದ್ದು ಯಾವುದೋ ನಗರದ ಅಥವಾ ಅರಮನೆಯ ಒಡ್ಡೋಲಗದ ನಡುವಿನ ಪಂಡಿತರನ್ನು ಕುರಿತು ಅಲ್ಲ ಅನ್ನುವುದು ಹದಿನಾರಾಣೆ ಸತ್ಯ. ಕನ್ನಡಿಗರ ಹಿರಿಮೆಯ ಕುರಿತು ಬರೆದ…