ಗುಂಡ್ಲುಪೇಟೆ: ಮುಸ್ಲಿಂ ಸಂಘಟನೆಗಳಿಂದ ಅಂಗಡಿ, ಹೋಟಲ್ ಮುಚ್ಚಿ ಬಂದ್‍ಗೆ ಬೆಂಬಲ
ಗುಂಡ್ಲುಪೇಟೆ: ಹೈ ಕೋರ್ಟ್ ತೀರ್ಪು ಪ್ರಶ್ನಿಸಿ ಮುಸ್ಲಿಂ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ತಾಲೂಕಿನಲ್ಲಿ ಎಸ್‍ಡಿಪಿಐ, ಪಿಎಫ್‍ಐ ಸೇರಿದಂತೆ ಮುಸ್ಲಿಂ ಸಂಘಟನೆಗಳು ಹಾಗೂ ಸಮುದಾಯದವರು ಅಂಗಡಿ, ಗ್ಯಾರೇಜ್ ಹಾಗೂ ಹೋಟೆಲ್‍ಗಳನ್ನು ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಿದರು. ಪಟ್ಟಣದ ಚಾಮರಾಜನಗರ…