Tag: ಗುಂಡ್ಲುಪೇಟೆ: ಜೇಮ್ಸ್ ಚಿತ್ರ ಭರ್ಜರಿ ಆರಂಭ

ಗುಂಡ್ಲುಪೇಟೆ: ಜೇಮ್ಸ್ ಚಿತ್ರ ಭರ್ಜರಿ ಆರಂಭ

ಗುಂಡ್ಲುಪೇಟೆ: ಚಿತ್ರನಟ ಪುನೀತರಾಜಕುಮಾರ್ ನಟನೆಯ ಕೊನೆಯ ಚಿತ್ರ ಜೇಮ್ಸ್ ಮಾ.17ರ ಗುರುವಾರ ತೆರೆಕಂಡ ಹಿನ್ನೆಲೆ ಬೆಳಗ್ಗೆ 8.30ರಿಂದಲೇ ಚಿತ್ರ ಪ್ರದರ್ಶನ ಪಟ್ಟಣ ವೆಂಕಟೇಶ್ವರ ಹಾಗೂ ಸೂರ್ಯ ಚಿತ್ರ ಮಂದಿರ ಎರಡರಲ್ಲು ಭರ್ಜರಿಯಾಗಿ ಆರಂಭಗೊಂಡಿತು. ಗುಂಡ್ಲುಪೇಟೆ ಪಟ್ಟಣದ ವೆಂಕಟೇಶ್ವರ ಹಾಗು ಸೂರ್ಯ ಚಿತ್ರ…