ಬಾದಾಮ್’ ಖ್ಯಾತಿಯ ಗಾಯಕ ಭುವನ್ ಬಡ್ಯಾಕರ್ ಗೆ ಗಾಯ, ಆಸ್ಪತ್ರೆಗೆ ದಾಖಲು
ವೈರಲ್ ಆಗಿರುವ ಬೆಂಗಾಲಿ ಹಾಡನ್ನು ಹಾಡಿದ ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ ಭುವನ್ ಹೊಸದಾಗಿ ಖರೀದಿಸಿದ್ದ ಕಾರ್ ಓಡಿಸಲು ಕಲಿಯುತ್ತಿದ್ದಾಗ ಅಪಘಾತವಾಗಿ ಎದೆಗೆ ಪೆಟ್ಟಾಗಿ ಗಾಯಗೊಂಡಿದ್ದು, ಸೂರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಾಗಿಸಲಾಯಿತು. ಭುವನ್ ಬಟ್ರ್ಯಾಕರ್ ಅವರ ‘ಕಚಾ ಬದಮ್’ ಹಾಡು…