ಸುಣ್ಣದಕೇರಿ ಗಂಗಮ್ಮನ ಪೂಜೆ ಆಚರಣೆ
ಮೈಸೂರು :8 ಸುಣ್ಣದಕೇರಿ ಬೆಸ್ಥರಕೇರಿ ಯಲ್ಲಿರುವ ಶ್ರೀ ಗಂಗಾದೇವಿ ದೇವಸ್ಥಾನದಲ್ಲಿ ಗಂಗಮ್ಮನ ಪೂಜೆಯನ್ನು ಆಚರಿಸಲಾಯಿತು. ಸುಮಾರು 50 ವರ್ಷಗಳಿಂದ ಪ್ರತಿವರ್ಷ ನಡೆಸಿಕೊಂಡು ಬಂದಿದ್ದು ಇಂದು ಗಂಗಾಮತಸ್ಥರ ಸಂಘದಿಂದ ಪೂಜೆ ಕಾರ್ಯಕ್ರಮ ಅದ್ದೂರಿಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ಪ್ರಸಾದ ಹಾಗೂ ಸಿಹಿ ವಿತರಣೆ…