ಕ್ವಾರಿ ಅಕ್ರಮ ಮಯೆಮಾಚಲು ಹಳ್ಳಕ್ಕೆ ಕ್ರಸರ್ಸ್ ವೇಸ್ಟ್(ಸ್ಲರಿ)• ಮಾಹಿತಿ ಅರಿವಿದ್ದರೂ ಅಧಿಕಾರಿಗಳು ಮೌನ
ಗುಂಡ್ಲುಪೇಟೆ: ಕ್ವಾರಿಯಲ್ಲಿ ನಡೆದಿರುವ ಅಕ್ರಮ ಹಾಗು ಹತ್ತಾರು ಎಕರೆ ಒತ್ತುವರಿಯನ್ನು ಮರೆಮಾಚುವ ಉದ್ಧೇಶದಿಂದ ತಾಲೂಕಿನ ಹಿರೀಕಾಟಿ ಕ್ವಾರಿ ಸೇರಿದಂತೆ ಕೃಷಿ ಜಮೀನಿನಲ್ಲಿ ಗಣಿಗಾರಿಕೆ ಮಾಡಿದ ಅನೇಕ ಲೀಸ್‍ದಾರರು ಇದೀಗ ಕ್ರಸರ್ಸ್ ವೇಸ್ಟ್(ಸ್ಲರಿ) ಸುರಿದು ಹಳ್ಳ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ಧಾರೆ. ಈ ಬಗ್ಗೆ…