ಸಮುದಾಯ ಅಭಿವೃದ್ಧಿಗಾಗಿ 85 ಪ್ರಶಿಕ್ಷಣಾರ್ಥಿಗಳಿಗೆ ಕೌಶಲ್ಯ ತರಬೇತಿ ಪ್ರಮಾಣಪತ್ರ ನೀಡಿದ ಎನ್‌ಆರ್ ಕೇಂದ್ರ
-ಕಾರ್ಪೊರೇಟ್ ಸಾಮಾಜಿಕ ಉಪಕ್ರಮದ ಭಾಗವಾಗಿ ಎನ್‌ಆರ್ ಸಮುದಾಯ ಅಭಿವೃದ್ಧಿ ಕೇಂದ್ರದಿಂದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿಗೆ ಟ್ಯಾಲಿ ಸಾಫ್ಟ್‌ವೇರ್ ಮತ್ತು ಪಾರ್ಕ್ ಬೆಂಚುಗಳ ವಿತರಣೆ ಮೈಸೂರು: ಎನ್‌ಆರ್ ಫೌಂಡೇಶನ್‌ನ ಒಂದು ಉಪಕ್ರಮವಾಗಿರುವ ಎನ್‌ಆರ್ ಸಮುದಾಯ ಅಭಿವೃದ್ಧಿ ಕೇಂದ್ರ (ಸೆಂಟರ್…