Tag: ಕೈವಾರ ತಾತಯ್ಯನವರ ಜಯಂತಿ ಮೆರವಣಿಗೆಗೆ ಚಾಲನೆ

ಶ್ರೀ ಕೈವಾರ ತಾತಯ್ಯನವರ ಜಯಂತಿ ಮೆರವಣಿಗೆಗೆ ಚಾಲನೆ

ನಗರದ ಸರಸ್ವತಿ ಪುರಂನ ಶ್ರೀ ಯೋಗಿ ನಾರೇಯಣ ಬಣಜಿಗ (ಬಲಿಜ) ಸಂಘದ ಆವರಣದಲ್ಲಿಶ್ರೀ ಕೈವಾರ ತಾತಯ್ಯನವರ ಮೆರವಣಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಲಾಯಿತು. ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷ ಹೆಚ್.ಎ. ವೆಂಕಟೇಶ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ,…