Tag: ಕೈಲಾಸಂರ ಪೋಲೀ ಕಿಟ್ಟಿ ಕಗ್ಗಂಟನ್ನು ಬಿಡಿಸಿ ನೋಡಿದಾಗ

ಕೈಲಾಸಂರ ಪೋಲೀ ಕಿಟ್ಟಿ ಕಗ್ಗಂಟನ್ನು ಬಿಡಿಸಿ ನೋಡಿದಾಗ

-ಚಿದ್ರೂಪ ಅಂತಃಕರಣ ನೂರಿಪತ್ಮೂರು ಪುಟಗಳ, ಎಂಟು ಪರದೆಯುಳ್ಳ ಕೈಲಾಸಂ ರಚಿತ ನಾಟಕದ ತಲೆಬರೆಹ ‘ಪೋಲೀ ಕಿಟ್ಟಿ’. ಪೋಲೀತನಗಳು ಒಂದೂ ಇರದಾತನಿಗೆ ಅವರಿವರು, ತಮ್ಮ ಪೋಲೀತನಗಳನ್ನು ಪಶ್ನಿಸಿದ ‘ಕೃಷ್ಣರಾವ್’ಗೆ ಕಟ್ಟಿಬಿಟ್ಟ ಅಡ್ಡ ಹೆಸರನ್ನು ಪ್ರಶ್ನೆತೀಕ್ಷ್ಣ ಮತ್ತು ಹಾಸ್ಯದ ಜಾಣಗಾರ (ಕನ್ನಡ ಪ್ರಹಸನ ಪಿತಾಮಹ)…