Tag: ಕೃಷ್ಣಹರೇ..ಕೃಷ್ಣಹರೇ…ಜೈಜೈಜೈಜೈ ಕೃಷ್ಣಹರೇ

ಕೃಷ್ಣಹರೇ..ಕೃಷ್ಣಹರೇ…ಜೈಜೈಜೈಜೈ ಕೃಷ್ಣಹರೇ..

ಶ್ರಾವಣಮಾಸದ ಹುಣ್ಣಿಮೆನಂತರ ೮ನೇದಿನ ಶ್ರೀಕೃಷ್ಣಜನಿಸಿದ ಪ್ರಯುಕ್ತ ಗೋಕುಲಾಷ್ಟಮಿ ಜಯಂತಿ. ಅನೇಕ ಶತಮಾನದಿಂದ ಪ್ರತಿವರ್ಷವೂ ಭಾರತದಲ್ಲಿ ಎಲ್ಲರೂ ಆಚರಿಸಲ್ಪಡುವ ಸನಾತನ ಹಬ್ಬ! ವಿಶೇಷವಾಗಿ ಅಯ್ಯಂಗಾರ್ ಹೆಂಗೆಳೆಯರು ಅಡಿಯಿಂದ ಮುಡಿವರೆಗೂ ವಸ್ತ್ರಾಭರಣಗಳಿಂದ ಅಲಂಕಾರ ಮಾಡಿಕೊಂಡು ಶ್ರದ್ಧಾಭಕ್ತಿಯಿಂದ ಶ್ರೀಕೃಷ್ಣ ಜಯಂತ್ಯುತ್ಸವ ಆಚರಿಸುವ ಸಂಭ್ರಮ! ಪೂಜಾಮಂಟಪದಿಂದ ಮುಂಬಾಗಿಲವರೆಗೆ…