Tag: ಕೂತನೂರು ಗೋಮಾಳದಲ್ಲಿ ಗಣಿಗಾರಿಗೆ ನಿಲ್ಲಿಸುವಂತೆ ಗ್ರಾಮಸ್ಥರಿಂದ ದೂರು

ಕೂತನೂರು ಗೋಮಾಳದಲ್ಲಿ ಗಣಿಗಾರಿಗೆ ನಿಲ್ಲಿಸುವಂತೆ ಗ್ರಾಮಸ್ಥರಿಂದ ದೂರು

ಗುಂಡ್ಲುಪೇಟೆ: ಕೂತನೂರು ಸ.ನಂ.368ರ ಗೋಮಾಳದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು ಗಣಿಗಾರಿಕೆ ನಿಲ್ಲಿಸಬೇಕು ಎಂದು ತಾಲೂಕಿನ ಕೂತನೂರು ಗ್ರಾಮಸ್ಥರು ತಹಸೀಲ್ದಾರ್‍ಗೆ ದೂರು ಸಲ್ಲಿಸಿದ್ದಾರೆ. ಕೂತನೂರು ಗ್ರಾಮದ ಸ.ನಂ.368 ಜಾಗ ಸರ್ಕಾರಿ ಗೋಮಾಳವಾಗಿದು ಸದರಿ ಪ್ರದೇಶದಲ್ಲಿ ಕಟ್ಟೆಯಿದೆ ಇಲ್ಲಿ ಜನುವಾರುಗಳು ಮೇಯಲು ಹಾಗು ನೀರು ಕುಡಿಯಲು…