Tag: ಕಾಂಗ್ರೆಸ್ ನವರು ಏನೇ ಹೇಳಿದರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಜಯ ನಿಶ್ಚಿತ : ಮಾಜಿ ಸಿಎಂ ಬಿಎಸ್‌ವೈ ವಿಶ್ವಾಸ

ಕಾಂಗ್ರೆಸ್ ನವರು ಏನೇ ಹೇಳಿದರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಜಯ ನಿಶ್ಚಿತ : ಮಾಜಿ ಸಿಎಂ ಬಿಎಸ್‌ವೈ ವಿಶ್ವಾಸ

ಮೈಸೂರು,ಮಾ.೩೦ ಕಾಂಗ್ರೆಸ್ ನವರು ಏನೇ ಹೇಳಲಿ, ಬಿಜೆಪಿ ಪರವಾದಂತಹ ಅಲೆಯಿದೆ. ನೂರಕ್ಕೆ ನೂರು ಮುಂದಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ೧೪೦ಕ್ಕೂ ಹೆಚ್ಚು ಕ್ಷೇತ್ರ ಗಳನ್ನು ಗೆದ್ದು ನಾವು ಅಧಿಕಾರಕ್ಕೆ ಬರೋದು ಖಂಡಿತಾ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿಶ್ವಾಸ ವ್ಯಕ್ತಪಡಿಸಿದರು.…