ಕರ್ನಾಟಕದಲ್ಲಿ ಪ್ರಜ್ವಲಿಸುವ ಕಪ್ಪು ಬಣ್ಣದಲ್ಲಿ #ಅನ್‌ಸ್ಟಾಪಬಲ್ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಸರಣಿಯ ಹೊಸ ಆವೃತ್ತಿ ಬಿಡುಗಡೆ
ಮೈಸೂರು, ಮೇ 17, 2024: ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ತಯಾರಿಕೆಯ ಜಾಗತಿಕ ಸಂಸ್ಥೆ ಟಿವಿಎಸ್ ಮೋಟರ್ ಕಂಪನಿಯು (TVSM) – ಟಿವಿಎಸ್ ಅಪಾಚೆ 160 ಸರಣಿಯ ಮೋಟರ್ ಸೈಕಲ್‌ಗಳ ‘ಎ ಬ್ಲೇಜ್ ಆಫ್ ಬ್ಲ್ಯಾಕ್’ (ಪ್ರಜ್ವಲಿಸುವ ಕಪ್ಪು) ಗಾಢಬಣ್ಣದ ಆವೃತ್ತಿಯ…