Tag: ಕರುಣೆ ಇಲ್ಲದ ವೈದ್ಯರು ದುಡ್ಡಿಗಾಗಿ ನಿಂತ ಸೈತಾನರು!

ಕರುಣೆ ಇಲ್ಲದ ವೈದ್ಯರು ದುಡ್ಡಿಗಾಗಿ ನಿಂತ ಸೈತಾನರು!

ಲೇಖನ ಅಭಿವ್ಯಕ್ತಿ: ಮಹೇಶ್ ನಾಯಕ್, ಮೈಸೂರು -೨೨ ಇತ್ತೀಚಿಗೆ ಮಧುಮೇಹದ ತೊಂದರೆಯಿಂದ ಬಳಲುತಿದ್ದ ನಮ್ಮ ಸ್ನೇಹಿತನ ತಂದೆಯವರು. ಕಾಲಿನಲ್ಲಿ ಸಣ್ಣಗಾಯ ಕಾಣಿಸಿಕೊಂಡಿದ್ದು ಅದರಿಂದ ಹತ್ತಿರದ ಕ್ಲಿನಿಕ್ ನಲ್ಲಿ ತಮ್ಮ ಅಪ್ತ ವೈದ್ಯರೊಂದಿಗೆ ಸಮಾಲೋಚನೆ ಮಾಡಿದರು. ಇವರಿಗೆ ಗ್ಯಾಂಗ್ರಿನ್, ಆಗಿದೆ ಈಗ ಇದು…