Tag: ಕನ್ನಡ ರಾಜ್ಯೋತ್ಸವ ಅಂಗವಾಗಿ ಸಾಹಿತಿ ಹಾಗೂ ಪರಿಸರ ಪೇಮಿ ಅಕ್ಬರ್‌ರವರಿಗೆ ಸುವರ್ಣಬೆಳಕು ಪ್ರಶಸ್ತಿ

ಕನ್ನಡ ರಾಜ್ಯೋತ್ಸವ ಅಂಗವಾಗಿ ಸಾಹಿತಿ ಹಾಗೂ ಪರಿಸರ ಪೇಮಿ ಅಕ್ಬರ್‌ರವರಿಗೆ ಸುವರ್ಣಬೆಳಕು ಪ್ರಶಸ್ತಿ

ಕನ್ನಡ ರಾಜ್ಯೋತ್ಸವ ಅಂಗವಾಗಿ ಸುವರ್ಣಬೆಳಕು ಫೌಂಡೇಷನ್ ವತಿಯಿಂದ ಇಂದು ಅಚರಿಸಲಾಯಿತು. ಮೈಸೂರಿನ ಕಲ್ಯಾಣಗಿರಿ ನಗರದ ನಿವಾಸಿ ಅಕ್ಬರ್ ಸಾಧನೆ ಗುರುತಿಸಿ ಇವರಿಗೆ ಸುವರ್ಣ ಬೆಳುಕು ಫೌಂಡೇಷನ್ ಅಧ್ಯಕ್ಷ ಮಹೇಶ್ ನಾಯಕ್ ರವರು ಸುಣ್ಣದಕೇರಿಯಲ್ಲಿರುವ ತಮ್ಮ ಕಚೇರಿ ಬಳಿ ಗೌರವ ಸನ್ಮಾನ ಮಾಡಿದರು.…