Tag: ಕನ್ನಡ ಬೆಳ್ಳಿತೆರೆ ಕ್ಲ್ಯಾಪ್-10 ವರನಟ ಡಾ.ರಾಜಕುಮಾರ್(ಭಾಗ-3)

ಕನ್ನಡ ಬೆಳ್ಳಿತೆರೆ ಕ್ಲ್ಯಾಪ್-10 ವರನಟ ಡಾ.ರಾಜಕುಮಾರ್(ಭಾಗ-3)

ಕಳೆದ ಸಂಚಿಕೆಯಲ್ಲಿ ವಿವರಿಸಿದ್ದ; ಬರಿಗೈಲಿ ಬೆಂಗಳೂರಿಗೆ ಬಂದು ಗಾಂಧಿನಗರ ಸೇರಿಕೊಂಡು ರಾಜ್(ಸಿನಿಮಾಗಳಿಂದ)ರಿಂದ ಉದ್ಧಾರವಾದ ಅಣ್ಣಾತೆ ಗುಂಪಿಗೆ ಜೈನ್,ಲಾಲ್,ಜಗತ್,ಉಲ್ಲಾ, ಮುಂತಾದ ಹತ್ತಾರು ಹಂಚಿಕೆದಾರ-ನಿರ್ಮಾಪಕರೂ ಸೇರಿಕೊಂಡರು?!ದಿ.೨೫.೬.೧೯೫೩ರಂದುಚಿ||ರಾ||ಮುತ್ತುರಾಜ ಸಾಲಿಗ್ರಾಮದ ಶ್ರೀಮತಿಲಕ್ಶ್ಮಮ್ಮ ಶ್ರೀಅಪ್ಪಾಜಿಗೌಡರ ಪುತ್ರಿಚಿ||ಸೌ||ಪಾರ್ವತಿಯನ್ನು ನಂಜನ ಗೂಡಲ್ಲಿ ಕೇವಲ ೪೫೦/-ರೂ.ಖರ್ಚಲ್ಲಿ ಮದುವೆಯಾದ ೧೦ವರ್ಷದ ನಂತರ ‘ಶಿವರಾತ್ರಿಮಹಾತ್ಮೆ’ ಚಿತ್ರೀಕರಣ…