Tag: ಕನ್ನಡ ಚಲನಚಿತ್ರ ನಟ ಶ್ರೀಧರ್ ಚಂದನವನ ಚರಿತ್ರೆ

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೫೪ ಡಾ||ಶ್ರೀಧರ್

ನೃತ್ಯಶಾಸ್ತ್ರದಲ್ಲಿ ಪಿ.ಎಚ್‌ಡಿ. ಡಾಕ್ಟರೇಟ್ ಪಡೆದು ಎಂಜಿನಿಯರಿಂಗ್ ಪದವಿ ಗಳಿಸಿದಂಥ ಮೊಟ್ಟಮೊದಲ ಕನ್ನಡ ಚಲನಚಿತ್ರ ನಟ ಶ್ರೀಧರ್! ಈ ಕೆಳಕಂಡ ಮೂರು ಮಹತ್ತರ ಕಾರಣದಿಂದಾಗಿ ಇವರು ಸ್ಯಾಂಡಲ್‌ವುಡ್ನ ಉತ್ತಮ ಕಲಾವಿದರ ಪಟ್ಟಿಗೆ ಸೇರಿದ್ದಾರೆ ಎನ್ನಬಹುದು! ಮೊದಲನೆಯದಾಗಿ ದಕ್ಷಿಣ ಭಾರತದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ…