Tag: ಕನ್ನಡಬೆಳ್ಳಿತೆರೆ ಕ್ಲ್ಯಾಪ್-೨ ನಾಟಕರತ್ನ ಗುಬ್ಬಿವೀರಣ್ಣ

ಕನ್ನಡಬೆಳ್ಳಿತೆರೆ ಕ್ಲ್ಯಾಪ್-೨ ನಾಟಕರತ್ನ ಗುಬ್ಬಿವೀರಣ್ಣ

೧೯೩೧ರಲ್ಲಿ ಹಾಲಿವುಡ್‌ನ ರಫ಼ೆಲ್‌ಅಲ್ಗೋಯೆಟ್ ನಿರ್ದೇಶನದಲ್ಲಿ ತಯಾರಿಸಲ್ಪಟ್ಟ ಪ್ರಪಂಚದ/ಭಾರತದ ಪ್ರಪ್ರಥಮ ಸೈಲೆಂಟ್ ಮೂವೀ ?ಹಿಸ್‌ಲವ್‌ಅಫ಼ೇರ್? ಚಿತ್ರದ ನಿರ್ಮಾಪಕ ಹಾಗೂ ಗ್ಲಿಸರಿನ್ ಬಳಸದೆ ಕಣ್ಣೀರಿನ ದೃಶ್ಯ ಚಿತ್ರೀಕರಿಸಿದ ಭಾರತದ/ಕನ್ನಡದ ಮೊಟ್ಟಮೊದಲ ಫ಼ಿಲಂ ?ಸತಿಸುಲೋಚನ? ಚಿತ್ರದ ನಿರ್ಮಾಪಕ! ಇಂಡಿಯ ದೇಶದ ನಾಟಕ-ಸಿನಿಮಾ ಪಿತಾಮಹ ವಿಖ್ಯಾತ ಗುಬ್ಬಿವೀರಣ್ಣನವರು…