Tag: ಕಡಲತೀರದ ಭಾರ್ಗವ ಕೆ.ಶಿವರಾಮಕಾರಂತ

ಕಡಲತೀರದ ಭಾರ್ಗವ ಕೆ.ಶಿವರಾಮಕಾರಂತ

ಮಲೆನಾಡಿನ ಮಹಾಮಾನವ ಕೋಟಾ ಶಿವರಾಮಕಾರಂತರು ೧೦.೧೦.೧೯೦೨ರಂದು ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಜನಿಸಿ ಬಾಲ್ಯದಲ್ಲೆ ನೃತ್ಯ-ಅಭಿನಯ ಕಲೆಯನ್ನು ಕರಗತ ಮಾಡಿಕೊಂಡರು. ನಡೆದಾಡುವ ವಿಶ್ವಕೋಶ ಬಿರುದಾಂಕಿತ ಈ ಅಸಾಧಾರಣ ವ್ಯಕ್ತಿಶಕ್ತಿಯು ಯಾವೊಂದು ವಿಶ್ವವಿದ್ಯಾನಿಲಯದ ಪದವೀಧರ, ಸ್ನಾತಕೋತ್ತರ ಪದವೀಧರ ಅಥವ ಪಿ.ಹೆಚ್‌ಡಿ. ಪದವೀಧರರಲ್ಲ. ಲೋಯರ್ ಸೆಕೆಂಡರಿ…