ಓದು ಒಕ್ಕಾಲು ಬುದ್ಧಿ ಮುಕ್ಕಾಲು ಅನುಭವ ಬಹುಪಾಲು.
– ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ| ಚಿತ್ತದೊಳು ಬೆಳೆದರಿವು ತರುತಳೆದ ಪುಷ್ಪ|| ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ | ಶಾಸ್ತ್ರಿತನದಿಂದಲ್ಲ- ಮಂಕುತಿಮ್ಮ || ಎಷ್ಟು ಓದಿದರೇನಂತೆ ಕೆಲಸ ಸಿಗುತ್ತದೆಯೇ? ಎಷ್ಟು ಓದಿದರೂ ಹೊಲ ಊಳೋದು ತಪ್ಪುತ್ತಾ? ಬಡವರಿಗ್ಯಾಕೆ ಓದೋ ಹುಚ್ಚು, ಕಥೆ, ಕಾದಂಬರಿ,…