ಐಪಿಎಲ್. ೨೦೨೨ ಗೆ ಎಂಟ್ರಿ ನೀಡಲು ಲಕ್ನೋ ಫ್ರಾಂಚೈಸ್ ಹೆಸರು ಫೈನಲ್! ಕೆಎಲ್ ರಾಹುಲ್ ಟೀಮ್‌ನ ನಾಯಕ
ನವದೆಹಲಿ : ಕ್ರಿಕೆಟ್ ರಸಿಕರಿಗೆ ಐಪಿಎಲ್ ೨೦೨೨ ರ ಸೀಸನ್ ಈ ಭಾರಿ ಭರ್ಜರಿ ಸಿಹಿ ಸುದ್ದಿ ನೀಡಲಿದೆ. ಈ ಸೀಸನ್ನಲ್ಲಿ ೮ ಅಲ್ಲ ೧೦ ತಂಡಗಳು ಭಾಗವಹಿಸಲಿವೆ. ಹೊಸದಾಗಿ ಎರಡು ತಂಡಗಳಿಗೆ ಲಕ್ನೋ ಮತ್ತು ಅಹಮದಾಬಾದ್ ಹೆಸರನ್ನು ಇಡಲಾಗಿದೆ. ಆದರೆ…