ಎಸ್.ಎ.ರಾಮದಾಸ್ ಅವರ ನೇತೃತ್ವದಲ್ಲಿ ವಿದ್ಯಾರಣ್ಯಪುರಂ ನ ಕಚೇರಿಯಲ್ಲಿ ಈ ಮೋಟಾರ್ಸ್ ಹಾಗೂ ಸೋಲಾರ್ ಗೆ ಸಂಬಂಧಿಸಿದಂತೆ ಸಭೆ
ಇಂದು ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರ ನೇತೃತ್ವದಲ್ಲಿ ವಿದ್ಯಾರಣ್ಯಪುರಂ ನ ಕಚೇರಿಯಲ್ಲಿ ಈ ಮೋಟಾರ್ಸ್ ಹಾಗೂ ಸೋಲಾರ್ ಗೆ ಸಂಬಂಧಿಸಿದಂತೆ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು ನಾವು ಮೋದಿ ಯುಗ ಉತ್ಸವದಲ್ಲೇ ಸೋಲಾರ್ ರೂಫ್…